BAD
INDIA
KARNATAKA
ಮೈಸೂರು ದಸರಾದಲ್ಲಿ ಹೈಡ್ರಾಮಾ: ನಂದಿ ಕಂಬ ಪೂಜೆಗೆ ತೆರಳುತ್ತಿದ್ದ ಸಚಿವರು, ಶಾಸಕರನ್ನು ಅಡ್ಡಗಟ್ಟಿದ ಎಸ್ಪಿ ರಿಷ್ಯಂತ್

ಮೈಸೂರು ದಸರಾ ನಂದಿ ಕಂಬ ಪೂಜೆ ವೇಳೆ ಎಸ್ಪಿ ರಿಷ್ಯಂತ್ ಸಚಿವರ ಪ್ರವೇಶ ತಡೆದದ್ದು ವಿವಾದಕ್ಕೆ ಕಾರಣವಾಗಿದೆ. ದಶಕಗಳ ಸಂಪ್ರದಾಯದಂತೆ ಸಿಎಂ ಜೊತೆ ಸಚಿವರು ಪೂಜೆಗೆ ಆಗಮಿಸಿದ್ದರು. ಭದ್ರತೆಯ ನೆಪದಲ್ಲಿ ಎಸ್ಪಿ ಸಚಿವರನ್ನು ಅಡ್ಡಗಟ್ಟಿದ್ದರಿಂದ ಮಾತಿನ ಚಕಮಕಿ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವರಿ
Read the original at TV9 ಕನ್ನಡ ↗