Flag of Indiaसत्यमेव जयते
UGLY INDIA KARNATAKA

ಕಮ್ಮಗೊಂಡನಹಳ್ಳಿಯಲ್ಲಿ 20ಕ್ಕೂ ಹೆಚ್ಚು ಸಿಲಿಂಡರ್‌ಗಳು ಸ್ಫೋಟ

ಬೆಂಗಳೂರು: ಕಮ್ಮಗೊಂಡನಹಳ್ಳಿಯಲ್ಲಿ ಗ್ಯಾಸ್‌ ರೀ–ಫಿಲ್ಲಿಂಗ್‌ ಅಂಗಡಿಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿ ಅಂದಾಜು 20ಕ್ಕೂ ಹೆಚ್ಚು ಗ್ಯಾಸ್ ಸಿಲಿಂಡರ್‌ಗಳು ಸ್ಫೋಟಗೊಂಡಿದ್ದು, ವಸ್ತುಗಳೆಲ್ಲ ಸುಟ್ಟುಹೋಗಿವೆ.

ಪ್ರಜಾವಾಣಿ Mon, 26 Oct 2026 00:40
ಪ್ರಜಾವಾಣಿ पर मूल खबर पढ़ें ↗