GOOD
INDIA
KARNATAKA
ದಾವಣಗೆರೆ: ₹20 ವೈದ್ಯ ಸಿದ್ದಲಿಂಗಪ್ಪ ಏಲಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

ದಾವಣಗೆರೆ: ‘ದಾವಣಗೆರೆಯ ನಡೆದಾಡುವ ದೇವರು’ ಎಂದೇ ಹೆಸರಾಗಿರುವ ವೈದ್ಯ ಸಿದ್ದಲಿಂಗಪ್ಪ ಮುರುಗೆಪ್ಪ ಏಲಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ. ₹ 20 ಶುಲ್ಕ ಪಡೆದು ಬಡ ರೋಗಿಗಳಿಗೆ ವೈದ್ಯಕೀಯ ಸೇವೆ ಒದಗಿಸುವ 88 ವರ್ಷದ ವೈದ್ಯರ ಸೇವೆಯನ್ನು ಸರ್ಕಾರ ಗುರುತಿಸಿದೆ.
Read the original at ಪ್ರಜಾವಾಣಿ ↗