Flag of Indiaसत्यमेव जयते
GOOD INDIA KARNATAKA

ದೀಪಾವಳಿಗೆ ಅಮುಲ್​ನಿಂದಲೂ ಬೆಲೆ ಏರಿಕೆಯ ಶಾಕ್; ಹಾಲಿನ ದರ ಲೀಟರ್​​ಗೆ 2 ರೂ. ಹೆಚ್ಚಳ

ದೀಪಾವಳಿ ಹಬ್ಬದ ಹೊತ್ತಲ್ಲಿ ಅಮುಲ್‌ನಿಂದ ದರ ಏರಿಕೆಯ ಶಾಕ್‌ ಎದುರಾಗಿದೆ. ಹಾಲು, ತುಪ್ಪ, ಬೆಣ್ಣೆ ದರ ಹೆಚ್ಚಿಸಿರುವ ಗುಜರಾತ್‌ನ ಅಮುಲ್ ಸಂಸ್ಥೆಯ ಹಾಲಿನ ದರ ಪ್ರತಿ ಲೀಟರ್‌ಗೆ 2 ರೂ. ಹೆಚ್ಚಿಸಲಾಗಿದೆ. ಗುಜರಾತ್‌ನ ಸಹಕಾರಿ ಹಾಲು ಮಾರಾಟ ಒಕ್ಕೂಟದಿಂದ‌ ದರ ಏರಿಕೆ ಮಾಡಲಾಗಿದೆ. 1 ಕೆ.ಜಿ ತುಪ್ಪದ

TV9 ಕನ್ನಡ Wed, 04 Nov 2026 16:50
Read the original at TV9 ಕನ್ನಡ ↗