Flag of Indiaसत्यमेव जयते
BAD INDIA KARNATAKA

ಕರೋಕೆ ಗಾಯನ ಸ್ಪರ್ಧೆಗೆ ನ. 2ರಿಂದ ಆಡಿಷನ್: ಲಿಂಗಸುಗೂರು

ಲಿಂಗಸುಗೂರು: ಯುವ ಗಾಯಕರ ಪ್ರತಿಭೆಗೆ ಸೂಕ್ತ ವೇದಿಕೆ ನೀಡುವ ಉದ್ದೇಶದಿಂದ ಪಟ್ಟಣದಲ್ಲಿ ಹಮ್ಮಿಕೊಳ್ಳುವ ಕರೋಕೆ ಗಾಯನ ಸ್ಪರ್ಧೆಗಾಗಿ ನ. 2ರಿಂದ 15ರವರೆಗೆ ಆಡಿಷನ್ ನಡೆಯಲಿದೆ ಎಂದು ಒಡೆಯರ್ ಮೆಲೋಡಿಸ್‌ನ ಗಾಯಕ ಚಾಮರಾಜ ಹೇಳಿದರು.

ಪ್ರಜಾವಾಣಿ Sat, 31 Oct 2026 01:00
ಪ್ರಜಾವಾಣಿ पर मूल खबर पढ़ें ↗