PROBLEM
BUSINESS
KARNATAKA
₹2 ಲಕ್ಷ ಮೌಲ್ಯದ ಎತ್ತುಗಳು ₹90 ಸಾವಿರಕ್ಕೆ ಮಾರಾಟ

ವಾಡಿ: ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟ ಕಾರಣ ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿದ್ದು, ಜಾನುವಾರುಗಳನ್ನು ಸಾಕಲು ಸಾಧ್ಯವಾಗದೆ ಅನ್ನದಾತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಇದರ ಮಧ್ಯೆ ಕೈಗೆ ಸಿಕ್ಕಷ್ಟು ಧಾರಣೆಗೆ ಜಾನುವಾರುಗಳನ್ನು ಮಾರಾಟ ಮಾಡುತ್ತಿರುವುದು ಕ
Read the original at ಪ್ರಜಾವಾಣಿ ↗