GOOD
INDIA
KARNATAKA
2ನೇ ಹರಿಹರನಿಗೆ ಸಂಬಂಧಿಸಿದ ಶಾಸನ ಪತ್ತೆ

ಉಡುಪಿ: ಕಾರ್ಕಳ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ನಂದಳಿಕೆಯ ಕೆದಿಂಜೆ ಜುಮಾದಿ ದೈವಸ್ಥಾನದ ಬಳಿಯ ದಾಸಂದ ಬಾಕ್ಯಾರ್ ಎಂಬಲ್ಲಿ ಶಿಲಾ ಶಾಸನ ಪತ್ತೆಯಾಗಿದ್ದು, ಅದು ಸಂಗಮ ರಾಜಮನೆತನದ ಎರಡನೇ ಹರಿಹರನ ಆಳ್ವಿಕೆಗೆ ಸಂಬಂಧಿಸಿದ ಅಪೂರ್ವ ದಾಖಲೆಯಾಗಿದೆ ಎಂದು ಉಡುಪಿಯ ಆದಿಮ ಕಲಾ ಟ್ರಸ್ಟ್ ಸ್ಥಾಪಕ ಸಂಚಾಲಕ
Read the original at ಪ್ರಜಾವಾಣಿ ↗