Flag of Indiaसत्यमेव जयते
GOOD INDIA KARNATAKA

ಕಿತ್ತೂರು ಉತ್ಸವದಲ್ಲಿ ₹2 ಕೋಟಿ ಅವ್ಯವಹಾರ ಆರೋಪ

ಚನ್ನಮ್ಮನ ಕಿತ್ತೂರು: ‘2025ನೇ ಚನ್ನಮ್ಮನ ಕಿತ್ತೂರು ಉತ್ಸವದ ಹೆಸರಿನಲ್ಲಿ ₹2 ಕೋಟಿ ಅಂದಾಜು ದುರ್ಬಳಕೆಯಾಗಿರುವ ಶಂಕೆಯಿದೆ. ಉತ್ಸವ ನಡೆದು ವರ್ಷ ಕಳೆದರೂ ಅದಕ್ಕೆ ತಗುಲಿದ ಖರ್ಚಿನ ವಿವರಗಳನ್ನು ಅಧಿಕಾರಿಗಳು ನೀಡಿಲ್ಲ’ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಆರೋಪಿಸಿದರು.

ಪ್ರಜಾವಾಣಿ Fri, 23 Oct 2026 00:40
ಪ್ರಜಾವಾಣಿ पर मूल खबर पढ़ें ↗