GOOD
INDIA
KARNATAKA
ಒಟಿಟಿಗೆ ಬರಲು ರೆಡಿ ಆಯ್ತು ‘ಜೈಲರ್ 2’; ಹೆಚ್ಚುವರಿಯಾಗಿ 30 ನಿಮಿಷ ಸೇರ್ಪಡೆ?

ರಜನಿಕಾಂತ್ ಅಭಿನಯದ ಜೈಲರ್ 2 ಸಿನಿಮಾ ಶೀಘ್ರದಲ್ಲೇ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಚಿತ್ರಮಂದಿರಗಳಲ್ಲಿ ಕಟ್ ಮಾಡಲಾಗಿದ್ದ ಮೋಹನ್‌ಲಾಲ್ ಹಾಗೂ ವಿಜಯ್ ಸೇತುಪತಿ ಅವರ ದೃಶ್ಯಗಳು ಸೇರಿದಂತೆ ಸುಮಾರು ಮೂವತ್ತು ನಿಮಿಷಗಳ ಹೆಚ್ಚುವರಿ ದೃಶ್ಯಗಳನ್ನು ಒಟಿಟಿ ಆವೃತ್ತಿಯಲ್ಲಿ ಸೇರಿಸಲಾಗುವುದು ಎಂಬ ವರದಿ
Read the original at TV9 ಕನ್ನಡ ↗