UGLY
INDIA
KARNATAKA
ನ.2, 3ರಂದು ಮೈಸೂರಿನಲ್ಲಿ ಮಾತಾ ಅಮೃತಾನಂದಮಯಿ

ಮೈಸೂರು: ಮಾತಾ ಅಮೃತಾನಂದಮಯಿ ಅವರು ನ.2 ಹಾಗೂ 3ರಂದು ಹೊರ ವಲಯದ ಬೋಗಾದಿ 2ನೇ ಹಂತದ ಮಾತಾ ಅಮೃತಾನಂದಮಯಿ ಮಠಕ್ಕೆ ಏಳು ವರ್ಷಗಳ ಬಳಿಕ ಭೇಟಿ ನೀಡಲಿದ್ದು, ಹಲವು ಜನಕಲ್ಯಾಣ ಕಾರ್ಯಕ್ರಮಗಳಿಗೆ ಚಾಲನೆ ನೀಡುವರು.
Read the original at ಪ್ರಜಾವಾಣಿ ↗