GOOD
INDIA
KARNATAKA
ಆಂಧ್ರದ ಕರಾವಳಿಗೆ ಅಪ್ಪಳಿಸಲಿದೆ ಅರ್ನಬ್ ಚಂಡಮಾರುತ; ರಾತ್ರಿ 2 ಗಂಟೆಗೆ ಭೂಕುಸಿತ ಸಾಧ್ಯತೆ

ಅಮರಾವತಿ: ಆಂಧ್ರಪ್ರದೇಶದ ಕರಾವಳಿಗೆ ಅರ್ನಬ್ ಚಂಡಮಾರುತ ಅಪ್ಪಳಿಸಲಿದೆ. ನಸುಕಿನ 2 ರಿಂದ ಮುಂಜಾನೆ 4 ಗಂಟೆಯೊಳಗೆ ಭೂಕುಸಿತ ಆಗುವ ಸಾಧ್ಯತೆ ಇದೆ. ಗಂಟೆಗೆ 135 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸುವ ಮುನ್ಸೂಚನೆ ನೀಡಲಾಗಿದೆ. ಗಾಳಿಯ ವೇಗ ಗಂಟೆಗೆ 150 ಕಿ.ಮೀ. ವರೆಗೂ ಹೆಚ್ಚಳವಾಗುವ ಸಾಧ್ಯತೆಯಿದ
Read the original at Public TV ಕನ್ನಡ ↗