CRISIS
INDIA
KARNATAKA
ಮರಗೋಡು ಸಮೀಪ ಹುಲಿಯಿಂದ 2 ಕರುಗಳ ಸಾವು; ಆತಂಕ

ಮಡಿಕೇರಿ: ತಾಲ್ಲೂಕಿನ ಮರಗೋಡು ಗ್ರಾಮದಲ್ಲಿ ಬುಧವಾರ ಹುಲಿಯೊಂದು 2 ಕರುಗಳನ್ನು ಕೊಂದು ಹಾಕಿರುವುದು ಸುತ್ತಮುತ್ತಲ ಜನರನ್ನು ಬೆಚ್ಚಿ ಬೀಳಿಸಿದೆ. ಇದುವರೆಗೂ ಕೇವಲ ಹೆಜ್ಜೆ ಗುರುತುಗಳನ್ನಷ್ಟೇ ಬಿಟ್ಟು ಹೋಗುತ್ತಿದ್ದು ಹುಲಿ ಇದೀಗ 2 ಕರುಗಳನ್ನು ರೈತರ ಕಣ್ಣೆದುರೇ ಕೊಂದು ಹಾಕಿರುವುದು ಆತಂಕವನ್ನು
ಪ್ರಜಾವಾಣಿ पर मूल खबर पढ़ें ↗