Flag of Indiaसत्यमेव जयते
GOOD INDIA KARNATAKA

‘ಲಂಬೋದರ 2.0’ ಅಡ್ವಾನ್ಸ್ ಬುಕಿಂಗ್ ಶುರು: ರೋಬೋ ಜೊತೆ ಸಿಂಪಲ್ ಸುನಿ ಸಿನಿಮಾ

ಸಿಂಪಲ್ ಸುನಿ ನಿರ್ದೇಶನ ಮಾಡಿರುವ ‘ಲಂಬೋದರ 2.0’ ಸಿನಿಮಾವನ್ನು ‘ಪಿವಿಆರ್ ಐನಾಕ್ಸ್ ಪಿಕ್ಚರ್ಸ್’ ವಿತರಣೆ ಮಾಡುತ್ತಿರುವುದು ವಿಶೇಷ. ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಈ ಚಿತ್ರ ತೆರೆಕಾಣಲಿದೆ. ಬಿಡುಗಡೆಗೆ 5 ದಿನ ಮುಂಚಿತವಾಗಿಯೇ ಈ ಸಿನಿಮಾಗೆ ಅಡ್ವಾನ್ಸ್ ಬುಕಿಂಗ್ ಆರಂಭ ಆಗಿದೆ.

TV9 ಕನ್ನಡ Sun, 08 Nov 2026 09:08
Read the original at TV9 ಕನ್ನಡ ↗