Flag of Indiaसत्यमेव जयते
GOOD INDIA KARNATAKA

ತಪ್ಪು ತಿದ್ದಿಕೊಂಡು ಒಳ್ಳೆಯತನ ಪೋಷಿಸಿ

ಪುತ್ತೂರು: ಜೀವನದಲ್ಲಿ ಒಳ್ಳೆಯತನವನ್ನು ಪೋಷಿಸಬೇಕು. ಯೋಚನಾ ಶೈಲಿ ಬದಲಾಯಿಸಿಕೊಳ್ಳುವ ಮೂಲಕ ಸಮಾಜ ಮತ್ತು ದೇಶಕ್ಕೆ ಕೊಡುಗೆ ನೀಡ ಬೇಕು ಎಂದು ಪುತ್ತೂರಿನ ಡಿವೈಎಸ್‌ಪಿ ಪ್ರಮೋದ್‌ಕುಮಾರ್ ಹೇಳಿದರು.

ಪ್ರಜಾವಾಣಿ Tue, 27 Oct 2026 00:55
ಪ್ರಜಾವಾಣಿ पर मूल खबर पढ़ें ↗