Flag of Indiaसत्यमेव जयते
PROBLEM BUSINESS KARNATAKA

ಮೆಣಸಿನಹಾಡ್ಯದಲ್ಲಿ ರಸ್ತೆ ಮತ್ತು ಸೇತುವೆ ಕಾಮಗಾರಿ ವಿಳಂಬ ಖಂಡಿಸಿ ಪ್ರತಿಭಟನೆ

ಕಳಸ: ಮೆಣಸಿನಹಾಡ್ಯ ಗ್ರಾಮದ ಹೋರಿಕೊಂಡ ಪ್ರದೇಶಕ್ಕೆ ತೆರಳುವ ರಸ್ತೆ ಮತ್ತು ಸೇತುವೆ ಕಾಮಗಾರಿ ವಿಳಂಬ ಆಗಿದೆ ಎಂದು ಆರೋಪಿಸಿ, ಮೆಣಸಿನಹಾಡ್ಯ ಗ್ರಾಮಸ್ಥರು ಮಂಗಳವಾರ ಮೆಣಸಿಹಾಡ್ಯದಲ್ಲಿ ಹೊರನಾಡು- ಶೃಂಗೇರಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಪ್ರಜಾವಾಣಿ Wed, 04 Nov 2026 01:00
ಪ್ರಜಾವಾಣಿ पर मूल खबर पढ़ें ↗