GOOD
INDIA
KARNATAKA
ದಸರೆಯ ಯಶಸ್ಸಿನಲ್ಲಿ ಪೌರಕಾರ್ಮಿಕರ ಬೆವರು; ಸ್ವಚ್ಛತೆ ಕಾಪಾಡಿದರು

ಮಡಿಕೇರಿ: ಕಳೆದ ಬಾರಿಗಿಂತ ಹೆಚ್ಚು ಶ್ರಮ ಹಾಕಿ ದಸರೆ ಯಶಸ್ವಿಯಲ್ಲಿ ಪ್ರಮುಖ ಪಾಲುದಾರರು ಎನಿಸಿದವರು ಪೌರಕಾರ್ಮಿಕರು. ದಸರೆ ವೇಳೆಯಲ್ಲಿ ಬೆಳಿಗ್ಗೆ 6ರಿಂದ ಸಂಜೆ 4ರವರೆಗೆ, ಕೆಲವು ದಿನಗಳಲ್ಲಿ ರಾತ್ರಿ 8 ಗಂಟೆಯವರೆಗೂ ಇವರು ಕಾರ್ಯನಿರ್ವಹಿಸಿ ನಗರದ ಸ್ವಚ್ಚತೆ ಕಾಪಾಡಿದ್ದಾರೆ.
Read the original at ಪ್ರಜಾವಾಣಿ ↗