BAD
INDIA
KARNATAKA
‘ಟೋಲ್ ಸಂಗ್ರಹವೊಂದೇ ಗುರಿಯಾಗದಿರಲಿ’ ಸಂಸದ ಕೋಟ ಶ್ರೀನಿವಾಸ ಪೂಜಾರಿ

ಉಡುಪಿ: ‘ರಾಷ್ಟ್ರೀಯ ಹೆದ್ದಾರಿ– 66ರಲ್ಲಿ ರಸ್ತೆ ಅಪಘಾತ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಗುತ್ತಿಗೆದಾರರು ಟೋಲ್ ಸಂಗ್ರಹ ಮಾಡುವುದೊಂದೇ ತಮ್ಮ ಗುರಿಯಾಗಿಸಿಕೊಂಡರೆ ಸಾಲದು. ರಾಷ್ಟ್ರೀಯ ಹೆದ್ದಾರಿಗಳ ನಿರ್ವಹಣೆಯನ್ನೂ ಅಚ್ಚುಕಟ್ಟಾಗಿ ಮಾಡಬೇಕು’ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ
ಪ್ರಜಾವಾಣಿ पर मूल खबर पढ़ें ↗