Flag of Indiaसत्यमेव जयते
GOOD INDIA KARNATAKA

ಹರಿಹರದಲ್ಲಿ ನೂತನ ಚರಂಡಿ ಒಡೆದು ವಿರೂಪಗೊಳಿಸಿದ ಕಟ್ಟಡ ಮಾಲೀಕರು

ಹರಿಹರ: ಎರಡು ತಿಂಗಳ ಹಿಂದೆ ನಗರಸಭೆಯಿಂದ ನಿರ್ಮಿಸಿದ್ದ ಚರಂಡಿಯನ್ನು ಕೆಲವು ಕಟ್ಟಡಗಳ ಮಾಲೀಕರು ವಿರೂಪಗೊಳಿಸುತ್ತಿರುವುದನ್ನು ನಗರದ ಹಲವು ಸಂಘಟನೆಗಳು ಖಂಡಿಸಿವೆ.

ಪ್ರಜಾವಾಣಿ Sun, 25 Oct 2026 01:00
Read the original at ಪ್ರಜಾವಾಣಿ ↗