BAD
INDIA
KARNATAKA
ಗ್ರೀಸ್‌ಗೆ ಹಬ್ಬಿದ ಯುವ ಹೋರಾಟ: ಅಥೆನ್ಸ್‌ನ ಬೀದಿ ಬೀದಿಗಳಲ್ಲಿ ವಿದ್ಯಾರ್ಥಿಗಳು

ಅಥೆನ್ಸ್ (ಎಪಿ): ಯುರೋಪ್‌ನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗಳು ಈಗ ಗ್ರೀಸ್ ಅನ್ನು ತಲುಪಿವೆ. ವಿದ್ಯಾರ್ಥಿಗಳಿಗೆ ಕಡಿಮೆ ದರದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಬೇಕು ಮತ್ತು ಸರ್ಕಾರವು ಶಿಕ್ಷಣಕ್ಕೆ ಹೆಚ್ಚಿನ ಅನುದಾನ ಮೀಸಲಿಡಬೇಕು ಎಂದು ಆಗ್ರಹಿಸಿ ಸಾವಿರಾರು ವಿದ್ಯಾರ್ಥಿಗಳು,
Read the original at ಪ್ರಜಾವಾಣಿ ↗