UGLY
INDIA
KARNATAKA
‘ಭಾರತದ ಶತ್ರುಗಳ ಅಜೆಂಡಾವನ್ನು ರಾಹುಲ್ ಗಾಂಧಿ ಮುನ್ನಡೆಸುತ್ತಿದ್ದಾರೆ’; ಪ್ರಧಾನಿ ಮೋದಿ ವಿರುದ್ಧದ ಆರೋಪಕ್ಕೆ ಕಿರಣ್ ರಿಜಿಜು ತಿರುಗೇಟು

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ "ವಿದೇಶಿ ನೆರವು" ಇದೆ ಎಂದು ಆರೋಪಿಸಿ ಬಹಿರಂಗ ಚರ್ಚೆಗೆ ಬರುವಂತೆ ರಾಹುಲ್ ಗಾಂಧಿ ನೀಡಿದ್ದ ಸವಾಲಿಗೆ ಕೇಂದ್ರ ಸಚಿವ ಕಿರಣ್ ರಿಜಿಜು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ವಿರೋಧ ಪಕ್ಷದ ನಾಯಕರು ಭಾರತದ ಶತ್ರುಗಳ ಅಜೆಂಡಾವನ್ನು ದೇಶದೊಳಗೆ ಪ್ರಚಾರ ಮಾಡುತ್ತ
Read the original at TV9 ಕನ್ನಡ ↗