Flag of Indiaसत्यमेव जयते
GOOD INDIA KARNATAKA

ಹುಲಿಗೆಮ್ಮ ದೇವಸ್ಥಾನದಲ್ಲಿ ಅಸ್ಪೃಶ್ಯತೆ ಜೀವಂತ? ಮಾತಂಗಿ ದೇವಿ ದರ್ಶನಕ್ಕೆ ತಡೆ!

ಕೊಪ್ಪಳ ತಾಲೂಕಿನ ಐತಿಹಾಸಿಕ ಹುಲಿಗೆಮ್ಮ ದೇವಸ್ಥಾನದ ಆವರಣದಲ್ಲಿ ದಲಿತ ಸಮುದಾಯಕ್ಕೆ ಸೇರಿದ ಮಾತಂಗಿ ದೇವಿ ದರ್ಶನಕ್ಕೆ ನಿಷೇಧ ಹೇರಲಾಗಿದೆ ಎಂದು ಅರ್ಚಕರು ಗಂಭೀರ ಆರೋಪ ಮಾಡಿದ್ದಾರೆ. ನೂತನ ಆಡಳಿತಾಧಿಕಾರಿ ಪ್ರಕಾಶ್ ರಾವ್ ವಿರುದ್ಧ ಅಸ್ಪೃಶ್ಯತೆ ಆಚರಿಸುತ್ತಿರುವ ದೂರು ಕೇಳಿಬಂದಿದ್ದು, ಇಲಾಖೆಯು

TV9 ಕನ್ನಡ Mon, 26 Oct 2026 07:55
TV9 ಕನ್ನಡ पर मूल खबर पढ़ें ↗