Flag of Indiaसत्यमेव जयते
GOOD INDIA KARNATAKA

ಭಾರತದ ಕೈಯಲ್ಲಿದ್ದ ಗೆಲುವು ಕಸಿದ ಹಮ್ಜಾ; ಏಷ್ಯಾಕಪ್‌ನಲ್ಲಿ ಪಾಕ್‌ಗೆ ಜಯ

ಅಂಡರ್-19 ಏಷ್ಯಾಕಪ್‌ನಲ್ಲಿ ಭಾರತ-ಪಾಕಿಸ್ತಾನ ನಡುವೆ ನಡೆದ ರೋಚಕ ಪಂದ್ಯದಲ್ಲಿ ಹಮ್ಜಾ ಜಹೂರ್ ಅವರ ಶತಕದಿಂದ ಭಾರತ ಸೋಲು ಕಂಡಿತು. 209 ರನ್ ಗುರಿ ಬೆನ್ನತ್ತಿದ್ದ ಪಾಕಿಸ್ತಾನ 61/5 ಆಗಿದ್ದಾಗ, ಹಮ್ಜಾ ಅಜೇಯ 100 ರನ್ ಸಿಡಿಸಿ ತಂಡಕ್ಕೆ ಅಮೋಘ ಗೆಲುವು ತಂದಿತ್ತರು. ಭಾರತದ ಅರ್ಜುನ್ ರಜಪೂತ್ ಶತಕ

TV9 ಕನ್ನಡ Sun, 08 Nov 2026 13:09
Read the original at TV9 ಕನ್ನಡ ↗