RESPONSE
BUSINESS
KARNATAKA
ಮಾಗಡಿ ಕೆರೆ ತುಂಬಿಸುವ ಯೋಜನೆಗೆ ಚುರುಕು ರೈತರಿಗೆ ಅನುಕೂಲ

ಮಾಗಡಿ: ನಂಜುಂಡಪ್ಪ ವರದಿಯಲ್ಲಿ ಅತಿ ಹಿಂದುಳಿದ ತಾಲ್ಲೂಕು ಎಂದು ಗುರುತಿಸಲ್ಪಟ್ಟ ಮಾಗಡಿ ತಾಲ್ಲೂಕಿಗೆ ಮೂರು ಕಡೆಗಳಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಚುರುಕುಗೊಂಡಿದೆ. ಯೋಜನೆ ಪೂರ್ಣಗೊಂಡರೆ ರೈತರಿಗೆ ಕೃಷಿಗೆ ಸಾಕಷ್ಟು ಅನುಕೂಲವಾಗಲಿದೆ.
Read the original at ಪ್ರಜಾವಾಣಿ ↗