Flag of Indiaसत्यमेव जयते
GOOD INDIA KARNATAKA

ಕಬಡ್ಡಿ ರಾಜ್ಯಮಟ್ಟಕ್ಕೆ ಆಯ್ಕೆ: ಸನ್ಮಾನ

ಹಂದಿಗುಂದ: ಸಮೀಪದ ಕಂಕಣವಾಡಿ ಪಟ್ಟಣದ ಹಾಲಸಿದ್ಧೇಶ್ವರ ಪ್ರೌಢಶಾಲೆಯ 14 ವರ್ಷದೊಳಗಿನ ಬಾಲಕಿಯರು ಕಬಡ್ಡಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು, ಸಾಧಕಿಯರನ್ನು ಗುರುವಾರ ಸನ್ಮಾನಿಸಲಾಯಿತು.

ಪ್ರಜಾವಾಣಿ Tue, 27 Oct 2026 01:00
ಪ್ರಜಾವಾಣಿ पर मूल खबर पढ़ें ↗