Flag of Indiaसत्यमेव जयते
GOOD INDIA KARNATAKA

ಕುಮಟಾ ತಾಲ್ಲೂಕಿನ ಶಾಲೆಗಳಿಗೆ ಪುಸ್ತಕ ಕೊಡುಗೆ ವಾಚನಾಭಿರುಚಿಗೆ ಸಹಕಾರಿ

ಕುಮಟಾ: ತಾಲ್ಲೂಕಿನ ಮದ್ಗುಣಿಯ ಮಹಾದೇವ ಮಾಸ್ತರ್ ಪ್ರತಿಷ್ಠಾನ ಹಾಗೂ ಬೆಂಗಳೂರಿನ ಇಜ್ಞಾ ಟ್ರಸ್ಟ್ ಸಹಯೋಗದಲ್ಲಿ ಈಚೆಗೆ ತಾಲ್ಲೂಕಿನ ನೂರು ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಕನ್ನಡದ ವಿವಿಧ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಯಿತು.

ಪ್ರಜಾವಾಣಿ Sat, 07 Nov 2026 01:00
Read the original at ಪ್ರಜಾವಾಣಿ ↗