Flag of Indiaसत्यमेव जयते
GOOD INDIA KARNATAKA

ಕರ್ನಾಟಕದಲ್ಲಿ ಪೆಟ್ರೋಲ್ ಬಂಕ್​​ಗಳಲ್ಲಿ ಮಿತಿ ಮೀರಿದ ಅಕ್ರಮ ಎಥೆನಾಲ್ ಮಿಶ್ರಣ: ದಾಖಲೆ ಬಹಿರಂಗಪಡಿಸಿದ ಸಚಿವ

ತೈಲ ಕಂಪನಿಗಳು ಅಕ್ರಮವಾಗಿ ಪೆಟ್ರೋಲ್‌ನಲ್ಲಿ ಶೇ 30ರಷ್ಟು ಎಥೆನಾಲ್ ಮಿಶ್ರಣ ಮಾಡುತ್ತಿವೆ. ಇದರಿಂದ ವಾಹನಗಳ ಇಂಜಿನ್​ಗೆ ಹಾನಿ, ಮೈಲೇಜ್ ಇಳಿಕೆ ಹಾಗೂ ಗ್ರಾಹಕರಿಗೆ ಒಂದು ಲಕ್ಷ ಕೋಟಿ ರೂ. ನಷ್ಟವಾಗುತ್ತಿದೆ. ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು, ಎಥೆನಾಲ್ ನೀತಿ ಮರುಪರಿಶೀಲಿಸಬೇಕು ಎಂದ

TV9 ಕನ್ನಡ Fri, 06 Nov 2026 14:35
TV9 ಕನ್ನಡ पर मूल खबर पढ़ें ↗