Flag of Indiaसत्यमेव जयते
GOOD INDIA KARNATAKA

ಕಿತ್ತೂರು ರಾಣಿ ಚನ್ನಮ್ಮ ಭಾವಚಿತ್ರ ಮೆರವಣಿಗೆ, ಆದರ್ಶಗಳನ್ನು ಅಳವಡಿಸಿಕೊಳ್ಳಿ

ತಾವರಗೇರಾ: ‘ಕಿತ್ತೂರು ರಾಣಿ ಚನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಪ್ರಾಣ ತ್ಯಾಗ ಮಾಡಿದ್ದಾರೆ. ದೇಶ ಪ್ರೇಮ ಮತ್ತು ಆವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಅಂದಾಗ ಮಾತ್ರ ಇಂತಹ ಜಯಂತಿಗೆ ಆರ್ಥ ಬರುತ್ತದೆ’ ಎಂದು ಹಿರಿಯ ವಕೀಲ ಅಮರೇಗೌಡ ಪಾಟೀಲ ಹೇಳಿದರು.

ಪ್ರಜಾವಾಣಿ Mon, 26 Oct 2026 00:55
Read the original at ಪ್ರಜಾವಾಣಿ ↗