Flag of Indiaसत्यमेव जयते
GOOD INDIA KARNATAKA

ಪ್ರಬುದ್ಧ ಮತದಾರರು ಗ್ಯಾರಂಟಿ ಯೋಜನೆಗಳನ್ನು ತಿರಸ್ಕರಿಸಿದ್ದಾರೆ

ಹಿರಿಯೂರು: ‘ಆಗ್ನೇಯ ಪದವೀಧರ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಪ್ರಬುದ್ಧ ಮತದಾರರು ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ತಿರಸ್ಕರಿಸಿದ್ದು, ಬಿಜೆಪಿ–ಜೆಡಿಎಸ್ ಸಂಘಟಿತ ಪ್ರಯತ್ನಕ್ಕೆ ಗೆಲುವು ಒಲಿದು ಬಂದಿದೆ’ ಎಂದು ವಿಧಾನಪರಿಷತ್‌ ನೂತನ ಸದಸ್ಯ ಕೆ.ಎಂ. ಸುರೇಶ್ ಹೇಳಿದರು.

ಪ್ರಜಾವಾಣಿ Sat, 31 Oct 2026 01:00
Read the original at ಪ್ರಜಾವಾಣಿ ↗