Flag of Indiaसत्यमेव जयते
GOOD INDIA KARNATAKA

ಮದುವೆ ಖರ್ಚಿಗೆ ಹಣವಿಲ್ಲದೆ ಕಳ್ಳತನದ ಹಾದಿ: ಹೈದರಾಬಾದ್‌ನಲ್ಲಿ ಸರಗಳ್ಳತನಕ್ಕಿಳಿದ ಪ್ರೇಮಿಗಳು ಅರೆಸ್ಟ್

ಹೈದರಾಬಾದ್‌ನಲ್ಲಿ ಮದುವೆ ಖರ್ಚಿಗೆ ಹಣವಿಲ್ಲದೆ, ನಿರುದ್ಯೋಗಿಗಳಾಗಿದ್ದ ಪ್ರೇಮಿಗಳ ಜೋಡಿ ಸರಗಳ್ಳತನಕ್ಕಿಳಿದು ಬಂಧನಕ್ಕೊಳಗಾಗಿದೆ. ದೇವಸ್ಥಾನದಲ್ಲಿ ವೃದ್ಧೆಯ ಚಿನ್ನದ ಸರ ಕಸಿದಿದ್ದ ಈ ಜೋಡಿ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿ ಪೊಲೀಸರ ಬಲೆಗೆ ಬಿದ್ದಿದೆ. ಮೊದಲ ಬಾರಿಗೆ ಅಪರಾಧ ಎಸಗಿದ ಇವರ ಬಳ

TV9 ಕನ್ನಡ Thu, 22 Oct 2026 05:20
TV9 ಕನ್ನಡ पर मूल खबर पढ़ें ↗