Flag of Indiaसत्यमेव जयते
GOOD INDIA KARNATAKA

ಯೆಳೇಸಂದ್ರ ಗ್ರಾ.ಪಂ. ತ್ಯಾಜ್ಯ ವಿಲೇವಾರಿ ಘಟಕದ ಸುತ್ತಮುತ್ತ ಕಸ ತೆರವು

ಬಂಗಾರಪೇಟೆ: ತಾಲ್ಲೂಕಿನ ಯೆಳೇಸಂದ್ರ ಗ್ರಾಮ ಪಂಚಾಯಿತಿ ತ್ಯಾಜ್ಯ ವಿಲೇವಾರಿ ಘಟಕದ ಸುತ್ತಮುತ್ತ ಹಾಗೂ ಪಕ್ಕದ ಅರಣ್ಯ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಬಿದ್ದಿದ್ದ ಕಸದ ರಾಶಿಯನ್ನು ಅಧಿಕಾರಿಗಳು ಸೋಮವಾರ ತೆರವುಗೊಳಿಸಿದರು.

ಪ್ರಜಾವಾಣಿ Tue, 27 Oct 2026 01:00
Read the original at ಪ್ರಜಾವಾಣಿ ↗