Flag of Indiaसत्यमेव जयते
CRISIS INDIA KARNATAKA

ಗೋಕರ್ಣದಲ್ಲಿ ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆ

ಗೋಕರ್ಣ: ಇಲ್ಲಿಯ ದುಬ್ಬನಸಸಿಯ ಬೀಚಿನಲ್ಲಿ ಭಾನುವಾರ ಬೆಳ್ಳಿಗ್ಗೆ ಸಮುದ್ರದಲ್ಲಿ ಈಜಾಡುವ ವೇಳೆ ಅಲೆಯ ಸುಳಿಗೆ ಸಿಲುಕಿ ನಾಪತ್ತೆಯಾಗಿದ್ದ, ಮೂಲ ಉಡುಪಿಯ, ಹಾಲಿ ಬೆಂಗಳೂರು ನಿವಾಸಿ ವಿಶ್ವೇಸ್ ಎ.ಕೆ. (24) ಮೃತಪಟ್ಟಿದ್ದು, ಅವರ ಶವ ಸೋಮವಾರ ಬೆಳಿಗ್ಗೆ ದುಬ್ಬನಸಸಿ ಕಡಲತೀರದಲ್ಲಿ ಪತ್ತೆಯಾಗಿದೆ.

ಪ್ರಜಾವಾಣಿ Tue, 03 Nov 2026 00:40
ಪ್ರಜಾವಾಣಿ पर मूल खबर पढ़ें ↗