GOOD
INDIA
KARNATAKA
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗ್ರಾಮೀಣ ಜನರಿಗೆ ಸ್ವ ಉದ್ಯೋಗ ಒದಗಿಸುತ್ತಿದೆ

ಜೊಯಿಡಾ: ‘ಸಾಲ ಸೌಲಭ್ಯಗಳ ಮೂಲಕ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗ್ರಾಮೀಣ ಜನರಿಗೆ ಹಣಕಾಸಿನ ನೆರವು ಕಲ್ಪಿಸುವುದರ ಜೊತೆಗೆ ಸ್ವ ಉದ್ಯೋಗ ಒದಗಿಸಲು ಪ್ರೇರಣೆ, ಅವಕಾಶ ಒದಗಿಸುತ್ತಿದೆ’ ಎಂದು ಪಿಎಸ್ಐ ಜಗದೀಶ್ ಎನ್. ಹೇಳಿದರು.
Read the original at ಪ್ರಜಾವಾಣಿ ↗