Flag of Indiaसत्यमेव जयते
CRISIS INDIA KARNATAKA

ಟಿಬೆಟ್‌ನಲ್ಲಿ ಮತ್ತೆ ಭೂಕಂಪ: 18 ಮಂದಿ ಬಲಿಪಡೆದ ಭೀಕರ ದುರಂತದ ಬೆನ್ನಲ್ಲೇ 4.5 ತೀವ್ರತೆಯ ಮತ್ತೊಂದು ಆಘಾತ

ಟಿಬೆಟ್‌ನಲ್ಲಿ 18 ಮಂದಿ ಬಲಿಯಾದ 7.0 ತೀವ್ರತೆಯ ಭೀಕರ ಭೂಕಂಪದ ಬೆನ್ನಲ್ಲೇ 4.5 ತೀವ್ರತೆಯ ಮತ್ತೊಂದು ಆಘಾತ ಸಂಭವಿಸಿದೆ. ಇದು ಸ್ಥಳೀಯರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ. ಪ್ರಮುಖ ರಸ್ತೆ, ರೈಲು ಸಂಚಾರ ಸ್ಥಗಿತಗೊಂಡಿದ್ದು, ಸಂವಹನ ವ್ಯವಸ್ಥೆ ವ್ಯತ್ಯಯವಾಗಿದೆ. 12,000 ಜನರನ್ನು ಸುರಕ್ಷಿತ ಸ್ಥ

TV9 ಕನ್ನಡ Sat, 24 Oct 2026 02:31 DEVELOPING
Read the original at TV9 ಕನ್ನಡ ↗