Flag of Indiaसत्यमेव जयते
UGLY INDIA KARNATAKA

ಪರಿಹಾರ ನೀಡಲು ಸರ್ಕಾರ ಅಸಮರ್ಥ ಎಂದು ಜೆಡಿಎಸ್ ವಾಗ್ದಾಳಿ

ಕುಮಟಾ:`ಹಿಂದೆ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲಮನ್ನಾ ಮಾಡಿದ್ದರು. ಆದರೆ ಈಗ ರೈತರ ಬೆಳೆಹಾನಿಗೆ ಪರಿಹಾರ ನೀಡಲೂ ಸಾಧ್ಯವಾಗದಂಥ ಅಸಮರ್ಥ ಸ್ಥಿತಿ ಕಾಂಗ್ರೆಸ್ ಸರ್ಕಾರದ್ದಾಗಿದೆ’ ಎಂದು ಜೆಡಿಎಸ್ ಮಹಿಳಾ ಘಟಕ ರಾಜ್ಯ ಘಟಕದ ಅಧ್ಯಕ್ಷೆ ರಶ್ಮಿ ರಾಮೇಗೌಡ ಟೀಕಿಸಿದರು.

ಪ್ರಜಾವಾಣಿ Thu, 05 Nov 2026 01:00
Read the original at ಪ್ರಜಾವಾಣಿ ↗