GOOD
INDIA
KARNATAKA
ಸಕ್ಕರೆ ನಗರ ಮಂಡ್ಯಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಇಂದು ಭೇಟಿ

ಮಂಡ್ಯ: ಮುಖ್ಯಮಂತ್ರಿಯಾದ ಬಳಿಕ ಡಿ.ಕೆ. ಶಿವಕುಮಾರ್ ಅವರು ಇದೇ ಮೊದಲ ಬಾರಿಗೆ ‘ಸಕ್ಕರೆ ನಗರ’ ಮಂಡ್ಯಕ್ಕೆ ಅ.31ರಂದು ಆಗಮಿಸುತ್ತಿದ್ದಾರೆ. ₹1,793 ಕೋಟಿ ಮೊತ್ತದ 57 ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.
Read the original at ಪ್ರಜಾವಾಣಿ ↗