GOOD
INDIA
KARNATAKA
ಹಾರ್ಮರ್ ಮ್ಯಾಜಿಕ್: ಆಸೀಸ್ ವಿರುದ್ಧ 176 ರನ್‌ಗಳ ಗೆಲುವು ದಾಖಲಿಸಿದ ದ.ಆಫ್ರಿಕಾ

ಸೈಮನ್ ಹಾರ್ಮರ್ ಅವರ ಮಾರಕ ಸ್ಪಿನ್ ದಾಳಿಯ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡವು ಆಸ್ಟ್ರೇಲಿಯಾ ವಿರುದ್ಧ 176 ರನ್‌ಗಳ ಭರ್ಜರಿ ಜಯ ಸಾಧಿಸಿ ಟೆಸ್ಟ್ ಸರಣಿಯನ್ನು 2-1 ಅಂತರದಲ್ಲಿ ವಶಪಡಿಸಿಕೊಂಡಿದೆ.
Read the original at ಪ್ರಜಾವಾಣಿ ↗