CONTESTED
BUSINESS
KARNATAKA
ಕಬ್ಬಿಗೆ ಎಸ್‌ಆರ್‌ಪಿ ದರ ನಿಗದಿ ಒತ್ತಾಯಿಸಿ ಪ್ರತಿಭಟನೆ

ಮೈಸೂರು: ಕಬ್ಬಿಗೆ ಎಸ್‌ಆರ್‌ಪಿ ದರ ನಿಗದಿ ಹಾಗೂ ಎಫ್‌ಆರ್‌ಪಿ ದರ ಏರಿಕೆ ಮಾಡಬೇಕು ಎಂದು ಒತ್ತಾಯಿಸಿ ಕಬ್ಬು ಬೆಳೆಗಾರರ ಸಮನ್ವಯ ಸಮಿತಿ ಸದಸ್ಯರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ರಸ್ತೆಯಲ್ಲೇ ಅಡುಗೆ ಮಾಡಿ ಊಟ ಮಾಡಿದರು.
ಪ್ರಜಾವಾಣಿ पर मूल खबर पढ़ें ↗