CRISIS
INDIA
KARNATAKA
ಕಲಬುರಗಿಯಲ್ಲಿ ಶೀಲ ಶಂಕಿಸಿ ಪತಿಯಿಂದ ಪತ್ನಿಯ ಹತ್ಯೆ: ಕೊಡಲಿಯಿಂದ ಕೊಚ್ಚಿ ಪರಾರಿ

ಕಲಬುರಗಿಯಲ್ಲಿ ಪತ್ನಿಯ ಶೀಲ ಶಂಕಿಸಿ ಪತಿಯೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. 32 ವರ್ಷದ ನೀಲಾಬಾಯಿ ರಾಠೋಡ್ ಮೃತರು. ಆರೋಪಿ ಪತಿ ನಾಮದೇವ ರಾಠೋಡ್ ಪರಾರಿಯಾಗಿದ್ದು, ಫರಹತಾಬಾದ್ ಪೊಲೀಸರು ಆತನಿಗಾಗಿ ಶೋಧ ನಡೆಸುತ್ತಿದ್ದಾರೆ. ಘಟನೆಯಿಂದ ಕಲಬುರಗಿ ಜಿಲ್ಲೆಯ ಜನತೆ ಬೆಚ್ಚಿಬ
Read the original at TV9 ಕನ್ನಡ ↗