Flag of Indiaसत्यमेव जयते
UGLY INDIA KARNATAKA

ಸಾಗರ ಹೆದ್ದಾರಿಯಲ್ಲಿ ವಾಹನ ಡಿಕ್ಕಿ ಹೊಡೆದು ಕಾಡೆಮ್ಮೆ ಸಾವು

ಸಾಗರ: ತಾಲ್ಲೂಕಿನ ಕಾಸ್ಪಾಡಿ ಗ್ರಾಮ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಬೆಳಿಗ್ಗೆ ವಾಹನವೊಂದು ಡಿಕ್ಕಿ ಹೊಡೆದು ಕಾಡೆಮ್ಮೆ ಮೃತಪಟ್ಟಿದೆ.

ಪ್ರಜಾವಾಣಿ Mon, 26 Oct 2026 00:40
ಪ್ರಜಾವಾಣಿ पर मूल खबर पढ़ें ↗