MILESTONE
INDIA
KARNATAKA
ಕೆರೂಡಿ ಆಸ್ಪತ್ರೆಯಲ್ಲಿ ಗಡ್ಡೆ ಶಸ್ತ್ರಚಿಕಿತ್ಸೆ ಯಶಸ್ವಿ

ಬಾಗಲಕೋಟೆ: ಹಾಲಮ್ಮ ಕೆರೂಡಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ 73 ವರ್ಷದ ಪುರುಷ ರೋಗಿಯೊಬ್ಬರ ಎದೆಯ ಮಧ್ಯಭಾಗದಲ್ಲಿ (ಮೀಡಿಯಾಸ್ಟೈನಮ್) ಬೆಳೆದಿದ್ದ ಬೃಹತ್ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದು ಹಾಕಲಾಗಿದೆ.
ಪ್ರಜಾವಾಣಿ पर मूल खबर पढ़ें ↗