GOOD
INDIA
KARNATAKA
16 ಕೆಜಿ ಚಿನ್ನದ ಸೀರೆ, 2 ಕೆಜಿ ರತ್ನಖಚಿತ ಕಿರೀಟ: ಪುಣೆ ಮಹಾಲಕ್ಷ್ಮಿಯ ದಿವ್ಯ ರೂಪ ಕಣ್ತುಂಬಿಕೊಂಡ ಭಕ್ತರು

ನವರಾತ್ರಿ ಹಾಗೂ ವಿಜಯದಶಮಿ ಅಂಗವಾಗಿ ಪುಣೆಯ ಪ್ರಸಿದ್ಧ ಶ್ರೀ ಮಹಾಲಕ್ಷ್ಮಿ ದೇವಿಗೆ 16 ಕೆಜಿ ತೂಕದ ಸ್ವರ್ಣ ಸೀರೆ ಹಾಗೂ 2 ಕೆಜಿ ತೂಕದ ರತ್ನಖಚಿತ ಕಿರೀಟಧಾರಣೆ ಮಾಡಲಾಗಿದೆ. ಈ ಅಲಂಕಾರವು ಲಕ್ಷಾಂತರ ಭಕ್ತರ ಗಮನಸೆಳೆದಿದೆ. ಈ ಸ್ವರ್ಣ ಸೀರೆಯನ್ನು ಸುಮಾರು 17 ವರ್ಷಗಳ ಹಿಂದೆ ತಯಾರಿಸಲಾಗಿತ್ತು. ಅ
TV9 ಕನ್ನಡ पर मूल खबर पढ़ें ↗