Flag of Indiaसत्यमेव जयते
CRISIS INDIA KARNATAKA

ಅರಳುವ ಮೊದಲೇ ಕಮರಿದ ಪ್ರತಿಭೆ; ರಸ್ತೆ ಅಪಘಾತದಲ್ಲಿ 16ರ ಬಾಲಕ ಸಾವು

ಚನ್ನಮ್ಮನ ಕಿತ್ತೂರು: ಭಾರವಾದ ಸಂಗ್ರಾಣಿ ಹಾಗೂ ಗುಂಡು ಕಲ್ಲು ಎತ್ತುವ ಕಲೆಯಲ್ಲಿ ಸಾಧನೆ ಮಾಡಬೇಕು ಎಂದುಕೊಂಡಿದ್ದ ತಾಲ್ಲೂಕಿನ ದೇಮಟ್ಟಿ ಗ್ರಾಮದ ಬಾಬಾಜಾನ್ ನಿಸ್ಸಾರಅಹ್ಮದ್ ತಡಕೋಡ (16) ಎಂಬ ಪ್ರತಿಭೆಯ ಕನಸು ಮೊನ್ನೆ ನಡೆದ ರಸ್ತೆ ಅಪಘಾತದಲ್ಲಿ ಕಮರಿ ಹೋಗಿದೆ.

ಪ್ರಜಾವಾಣಿ Thu, 29 Oct 2026 01:00
ಪ್ರಜಾವಾಣಿ पर मूल खबर पढ़ें ↗