Flag of Indiaसत्यमेव जयते
BAD INDIA KARNATAKA

ಕೊಪ್ಪಳ ಸಿರಸಪ್ಪಯ್ಯನ ಮಠ ರಸ್ತೆಯಲ್ಲಿ ವೇಗ ನಿಯಂತ್ರಕ ಅಳವಡಿಸಲು ಆಗ್ರಹ

ಕೊಪ್ಪಳ: ನಗರದ ಸಿರಸಪ್ಪಯ್ಯನ ಮಠದಿಂದ ಹುಲಿಕೆರೆಗೆ ಹೋಗುವ ರಸ್ತೆಯಲ್ಲಿ ವೇಗ ನಿಯಂತ್ರಕ (ಹಂಪ್ಸ್) ಅಳವಡಿಸಬೇಕು ಎಂದು ಆಗ್ರಹಿಸಿ ಸ್ಥಳೀಯರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಪ್ರಜಾವಾಣಿ Sat, 31 Oct 2026 00:40
Read the original at ಪ್ರಜಾವಾಣಿ ↗