CRISIS
INDIA
KARNATAKA
ಅಂತರ್ಜಾತಿ ವಿವಾಹಕ್ಕೆ ನೆರವಾದ ಪುರೋಹಿತನ ಕೊಲೆ: ಆರೋಪಿ ಪ್ಲ್ಯಾನ್ಗೆ ಪೊಲೀಸರೇ ದಂಗು!

ಅಂತರ್ಜಾತಿ ವಿವಾಹ ನೆರವೇರಿಸಿದ್ದರೆಂಬ ಕೋಪಕ್ಕೆ ಮಹಾರಾಷ್ಟ್ರದ ಪುರೋಹಿತನನ್ನು ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಬಳಿ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಪ್ರಕರಣ ಸಂಬಂಧ ತಾಂತ್ರಿಕ ಮತ್ತು ಸಾಂದರ್ಭಿಕ ಸಾಕ್ಷ್ಯಗಳ ಆಧಾರದ ಮೇಲೆ ಆರೋಪಿಯನ್ನು ಪತ್ತೆಹಚ್ಚ
TV9 ಕನ್ನಡ पर मूल खबर पढ़ें ↗