Flag of Indiaसत्यमेव जयते
GOOD INDIA KARNATAKA

ಕಾಪು ಜೆಸಿಐಗೆ ವಲಯ 15ರ ಅತ್ಯುತ್ತಮ ಘಟಕ ಪ್ರಶಸ್ತಿ ಪ್ರದಾನ

ಕಾಪು (ಪಡುಬಿದ್ರಿ): ಕಾಪು ಪರಿಸರದಲ್ಲಿ ಸೇವಾ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ಕಾಪು ಜೆಸಿಐಗೆ 2026ನೇ ಸಾಲಿನ ವಲಯ 15ರ ಅತ್ಯುತ್ತಮ ಘಟಕ ಪ್ರಶಸ್ತಿ ಲಭಿಸಿದೆ.

ಪ್ರಜಾವಾಣಿ Wed, 04 Nov 2026 01:00
Read the original at ಪ್ರಜಾವಾಣಿ ↗