BAD
INDIA
KARNATAKA
ಸಿಮ್ ಇಲ್ಲದ ಫೋನ್ಗೆ ₹15 ಸಾವಿರ! ವೈ-ಫೈ ಮೂಲಕ ವಿಡಿಯೋ ಅಪ್ಲೋಡ್, ಸಿಸಿಬಿ ತನಿಖೆಯಲ್ಲಿ ಸ್ಟಿಂಗ್ ರಹಸ್ಯ ಬಯಲು

ಕರ್ನಾಟಕ ಸ್ಟಿಂಗ್ ವಿವಾದ ಪ್ರಕರಣ ಸಂಬಂಧ ದೆಹಲಿ ಮೂಲದ ರಿತೇಶ್ ಪಾಂಡೆ ಬಂಧನದ ಬೆನ್ನಲ್ಲೇ ಹೊಸಹೊಸ ಮಾಹಿತಿಗಳು ಬಯಲಾಗುತ್ತಿವೆ. ಆತ ಸ್ಟಿಂಗ್ ವಿಡಿಯೋ ಅಪ್ಲೋಡ್ ಮಾಡುವುದಕ್ಕೆಂದೇ ದೆಹಲಿಯ ಕರೋಲ್ಬಾಗ್ನಿಂದ ಸೆಕೆಂಡ್ ಹ್ಯಾಂಡ್ ಮೊಬೈಲ್ ಖರೀದಿ ಮಾಡಿದ್ದೂ ಸೇರಿದಂತೆ ಅನೇಕ ವಿಚಾರಗಳು ಇದೀಗ ತಿಳ
Read the original at TV9 ಕನ್ನಡ ↗