Flag of Indiaसत्यमेव जयते
GOOD INDIA KARNATAKA

‘ರಕ್ಕಸ ಗುಣಗಳ ಸಂಹಾರ; ಜೀವನ ಸುಂದರ’

ಮುಳಗುಂದ: ದೇವಿ ಪುರಾಣ ಅರ್ಥಾತ ದೇಹದ ಪುರಾಣವೆ ಆಗಿದೆ. ಪುರಾಣದಲ್ಲಿ ದೇವಿ ಅನೇಕ ರಕ್ಕಸರನ್ನ ಸಂಹಾರ ಮಾಡಿದಂತೆ, ನಮ್ಮಲ್ಲಿರುವ ರಕ್ಕಸ ಗುಣಗಳನ್ನ ಸಂಹಾರ ಮಾಡಿದರೆ ಜೀವನ ಸುಂದರವಾಗುತ್ತದೆ’ ಎಂದು ನೀಲಗುಂದ ಗುದ್ನೇಶ್ವರಮಠದ ಪ್ರಭುಲಿಂಗದೇವರು ಹೇಳಿದರು.

ಪ್ರಜಾವಾಣಿ Mon, 26 Oct 2026 00:55
Read the original at ಪ್ರಜಾವಾಣಿ ↗