Flag of Indiaसत्यमेव जयते
BAD INDIA KARNATAKA

ಮಾದಕ ಪದಾರ್ಥ ವಶ– ಆರೋಪಿಗಳಿಬ್ಬರ ಬಂಧನ

ಮಂಗಳೂರು: ಪಡೀಲ್‌ನಲ್ಲಿ ನಿಷೇಧಿತ ಮಾದಕ ವಸ್ತು ಎಲ್‌ಎಸ್‌ಡಿಯನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಆರೋಪಿಗಳಿಂದ 2.07 ಗ್ರಾಂ ತೂಕದ 100 ಎಲ್‌ಎಸ್‌ಡಿ ಪಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರ

ಪ್ರಜಾವಾಣಿ Thu, 05 Nov 2026 00:40
Read the original at ಪ್ರಜಾವಾಣಿ ↗