Flag of Indiaसत्यमेव जयते
GOOD INDIA KARNATAKA

ಕರೆನ್ಸಿ ಹರಿವನ್ನು ಮುಕ್ತವಾಗಿ ಬಿಡಿ: ಭಾರತಕ್ಕೆ ಐಎಂಎಫ್ ಸಲಹೆ; ರುಪಾಯಿ ಕುಸಿತ ತಡೆದರೆ ಆರ್ಥಿಕತೆಗೆ ಅಪಾಯ ಸಾಧ್ಯತೆ

ಕರೆನ್ಸಿ ಮೌಲ್ಯ ಕುಸಿತ ತಡೆಯಲು ಡಾಲರ್ ಮಾರಾಟ ಇತ್ಯಾದಿ ಕ್ರಮಗಳನ್ನು ಆರ್​ಬಿಐ ಕೈಗೊಂಡಿದೆ. ಪರಿಣಾಮವಾಗಿ ರುಪಾಯಿ ಮೌಲ್ಯ ಶೇ 2ರಷ್ಟು ಚೇತರಿಸಿಕೊಂಡಿದೆ. ಆದರೆ, ಐಎಂಎಫ್ ಇಂಥ ಕ್ರಮಗಳು ಬೇಡ ಎಂದು ಭಾರತಕ್ಕೆ ಸಲಹೆ ನೀಡಿದೆ. ವಿನಿಮಯ ದರಗಳು ಮುಕ್ತವಾಗಿರಬೇಕು. ಬಾಹ್ಯ ಆಘಾತಗಳನ್ನು ತಡೆಯಲು ಈ ನಡ

TV9 ಕನ್ನಡ Thu, 22 Oct 2026 08:32
Read the original at TV9 ಕನ್ನಡ ↗