Flag of Indiaसत्यमेव जयते
PROBLEM BUSINESS KARNATAKA

ಕಾಲುವೆ ಅಂಚಿನ ಜಮೀನುಗಳಿಗೆ ನೀರು ಹರಿಯದೇ ಬೆಳೆ ಒಣಗುತ್ತಿವೆ

ವಡಗೇರಾ: ತಾಲ್ಲೂಕಿನ ವ್ಯಾಪ್ತಿಯ ರೈತರ ಜಮೀನುಗಳಿಗೆ ನೀರಾವರಿ ಕಾಲುವೆಗಳ ಮುಖಾಂತರ ನೀರು ಹರಿಯದೇ ಇರುವುದರಿಂದ ಜಮೀನಿನಲ್ಲಿ ಇರುವ ಬೆಳೆಗಳು ಸಂಪೂರ್ಣವಾಗಿ ಒಣಗುತ್ತಿವೆ.

ಪ್ರಜಾವಾಣಿ Mon, 26 Oct 2026 01:00 DEVELOPING
Read the original at ಪ್ರಜಾವಾಣಿ ↗